Kampu

ಎಂದಿನಂತೆ ಮಲ್ಲಿಗೆ ಕನ್ನಡ ಸಂಘದ ಯುಗಾದಿ ೨೦೧೫ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳೊಡನೆ ಸಜ್ಜಾಗಿತ್ತು. ಸಂಘದ ಖಜಾಂಚಿಯಾದ ಶ್ರೀಮತಿ ಸವಿತಾ ಪ್ರದೀಪ್ ಅವರು ಕಾರ್ಯಕ್ರಮಕ್ಕೆ ಸ್ವಾಗತವನ್ನು ಬಯಸಿದರು. ಡಲ್ಲಾಸ್ ನಗರಕ್ಕೆ ಹೊಸ ಪರಿಚಯ, ಹೊಸ ಮುಖ ಹಾಗು ನೂತನ ಸದಸ್ಯರಲ್ಲಿ ಒಬ್ಬರಾದ ಸುಮಾನಸ ರಂಜನಿ ಅವರ ಸೃಶ್ರಾವ್ಯ ಗಾಯನದೊಂದಿಗೆ ಕಾರ್ಯಕ್ರಮದ ಆರಂಭ. ಶ್ರೀಮತಿ ರಮ್ಯ ಅಶೋಕ್ ಅವರು ಚಿಣ್ಣರನ್ನು ಅಚ್ಚು ಕಟ್ಟಾಗಿ ಆದರದ ಸ್ವಾಗತವ ನೀಡುವೆವು ನಾವು ನೃತ್ಯಕ್ಕೆ ತರಬೇತಿ ಕೊಟ್ಟು ತಂದಿದ್ದರು. ನಂತರ ಶಿಲ್ಪಿ ಸದಾಶಿವಯ್ಯ ಹಾಗು […]